loco citato ಲೋಕೋ ಸಿಟೇಟೋ
ಕ್ರಿಯಾವಿಶೇಷಣ
Latin

ಹಿಂದೆ, ಮೇಲೆ, ಈಗಾಗಲೇ ಹೇಳಿದ, ಉಲ್ಲೇಖಿಸಿದ ಭಾಗದಲ್ಲಿ, ಉದ್ಧರಿಸಿದ ಉಲ್ಲೇಖದಲ್ಲಿ; ಪೂರ್ವೋಕ್ತ ಗ್ರಂಥಭಾಗದಲ್ಲಿ.